For Latest News Headlines, Keep Checking Srinivaspura.com
Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು Kannada Oneindia brings Kannada news, headlines & breaking Kannada news, latest Kannada news, flash news in Kannada politics, sports, Kannada movies and more in your favourite language kannada. Also read daily news from karnataka, bangalore and more as it happens.
- Donald Trump: ಪನಾಮ ಕಾಲುವೆ ವಿಚಾರಕ್ಕೆ ಕೈಹಾಕಿದ ಡೊನಾಲ್ಡ್ ಟ್ರಂಪ್ಗೆ ಖಡಕ್ ತಿರುಗೇಟು!on December 23, 2024 at 5:59 pm
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳಲು ಇನ್ನೂ ಕೆಲವು ದಿನಗಳು ಬಾಕಿ ಉಳಿದಿವೆ, ಹೀಗಿದ್ದಾಗಲೇ ದೊಡ್ಡ ಮಟ್ಟಿಗೆ ಕಿರಿಕ್ ಶುರುವಾಗಿದೆ. ಮಾತು ಮನೆ ಕೆಡಿಸಿತ್ತು & ತೂತು ಒಲೆ ಕೆಡಿಸಿತ್ತು ಅನ್ನುವಂತೆ, ಈಗ ಪನಾಮ ಕಾಲುವೆ ವಿಚಾರಕ್ಕೆ ಕೈಹಾಕಿದ್ದ ಡೊನಾಲ್ಡ್ ಟ್ರಂಪ್ಗೆ ಖಡಕ್ ತಿರುಗೇಟು ಸಿಕ್ಕಿದೆ. ಖುದ್ದು ಪನಾಮ ಅಧ್ಯಕ್ಷರೇ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಸರಿಯಾಗಿ
- No Detention Policy: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಫೇಲ್ ಮಾಡಲು ಅವಕಾಶ ನೀಡಿದ ಕೇಂದ್ರon December 23, 2024 at 5:45 pm
ಕೇಂದ್ರ ಸರ್ಕಾರ ಶಾಲಾ ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಜಾರಿ ಮಾಡಿದ್ದ 'ಅನುತ್ತೀರ್ಣರಹಿತ ನೀತಿ'ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು, ಈ ನಿಯಮದ ಪ್ರಕಾರ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಅವಕಾಶವಿರಲಿಲ್ಲ. ಈಗ ಕೇಂದ್ರ ಸರ್ಕಾರ ಈ ನೀತಿಯನ್ನು
- Russia & Ukraine: ಉಕ್ರೇನ್ ಹಳ್ಳಿಗಳು ಕಬ್ಜಾ, ರಷ್ಯಾ ಕೊಟ್ಟ ಏಟಿಗೆ ಶತ್ರುಪಡೆ ತತ್ತರ!on December 23, 2024 at 5:02 pm
ರಷ್ಯಾ & ಉಕ್ರೇನ್ ಫೈಟಿಂಗ್ ನೋಡಿ ಏನು ಮಾಡಬೇಕು ಅಂತಾ ಜಗತ್ತಿಗೇ ಗೊತ್ತಾಗುತ್ತಿಲ್ಲ. ಈ ಪೈಕಿ ಯುರೋಪ್ ಖಂಡದ ದೇಶಗಳಲ್ಲಿ ಇನ್ನೂ ಆತಂಕಕಾರಿ ವಾತಾವರಣ ನಿರ್ಮಾಣ ಆಗಿದೆ. ಯಾಕಂದ್ರೆ ಈಗಾಗಲೇ ಯುರೋಪ್ ದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳು ಶುರುವಾಗಿದ್ದು, ಈ ರೀತಿ ರಷ್ಯಾ & ಉಕ್ರೇನ್ ಬಡಿದಾಡುತ್ತಿರುವ ರೀತಿ ನೋಡಿ ವಿಶ್ವಸಂಸ್ಥೆ ಕೂಡ ಆತಂಕದ ಸುಳಿಗೆ ಸಿಲುಕಿದೆ. ಇಷ್ಟೆಲ್ಲಾ
Sandalwood News in Kannada | Sandalwood News Kannada – FilmiBeat Kannada Sandalwood News in Kannada – FilmiBeat Kannada News RSS provides latest news and updates on sandalwood movies, celebrities news in Kannada at Kannada.filmibeat.com.
- ಈ ವಿಚಾರದಲ್ಲಿ 'ಯುವರತ್ನ' ಕಿಂಗ್: ಈ ದಾಖಲೆ ಬ್ರೇಕ್ ಮಾಡೋದು ಕಷ್ಟ!on November 6, 2019 at 11:30 am
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸದ್ಯ ಟೀಸರ್ ಗಳ ಹವಾ ಸ್ವಲ್ಪ ಜೋರಾಗಿದೆ. ಡಿ-ಬಾಸ್ ನಟನೆಯ ಒಡೆಯ, ಸುದೀಪ್ ನಟಿಸಿರುವ ಪೈಲ್ವಾನ್, ಧ್ರುವ ಸರ್ಜಾ ನಟನೆಯ ಪೊಗರು, ಹಾಗೂ ದಿ ವಿಲನ್, ಕೆಜಿಎಫ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರಗಳ ನಡುವೆ ಟೀಸರ್ ಲೆಕ್ಕಾಚಾರ ನಡೆಯುತ್ತಿದೆ. ವೀಕ್ಷಣೆ, ಲೈಕ್ಸ್, ಡಿಸ್ ಲೈಕ್ಸ್ ಹಾಗೂ ಕಾಮೆಂಟ್
- ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್on November 6, 2019 at 10:38 am
ಕನ್ನಡ ರಾಪರ್ ಮತ್ತು 'ಬಿಗ್ ಬಾಸ್' ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಮತ್ತೋರ್ವ ಕನ್ನಡ ರಾಪರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 'ನಾನ್ ಕನ್ನಡಿಗ', 'ಡೋಂಟ್ ವರಿ', 'ಯಾಕಿಂಗೆ' ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಅವರು ನಿಶಾ ನಟರಾಜನ್
- ಎರಡೇ ತಿಂಗಳಲ್ಲಿ ಶೂಟಿಂಗ್ ಮುಗೀತು, ಒಂದೇ ದಿನದಲ್ಲಿ ಡಬ್ಬಿಂಗ್ ಆಯ್ತುon November 6, 2019 at 10:05 am
ಸರಿಯಾದ ಪ್ಲಾನಿಂಗ್ ಇದ್ದರೆ, ಸರಿಯಾದ ಸಮಯಕ್ಕೆ ಸಿನಿಮಾ ಮುಗಿಸಿಬಿಡಬಹುದು. ಇದೀಗ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ಸಿನಿಮಾವನ್ನು ಅಂದುಕೊಂಡ ಹಾಗೆ ಮುಗಿಸಿದ್ದಾರೆ. ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೊಸ ಸಿನಿಮಾ 'ಅಮೃತಮತಿ'. ಈ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಸಂತಸವನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಂಡರ್